Hithalaka Karibyada Maava | Malu Nipanal Singer | Shruthi Prahlada | V.Harikrishna| Yogaraj Bhat
Movie: Karataka Damanaka
Song: Hithalaka Karibyada Maava
Cast :
#Prabhu.Deva Singers: Malu Nipanal Singer, Shruthi Prahlada
Lyrics: Yogaraj Bhat
Year :
#2024ಹೆಣ್ಣು: ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ
ಒತ್ತಿಕೆಂಡು ನಿಲ್ಲಬ್ಯಾಡ ಮಾವ
ಎದೆ ಗಾಬರಿ ಆಗತೈತಿ
ಗಂಡು: ಗಡ ಗಡ ಗಡ ಗಡ ಗಡ
ನಡಗಿಸಿ ಹೊಡಿ ನಿನ್ನ ನಡ
ಸಂಗಮರ್‌ಮರಿ ಸುರಸುಂದ್ರಿ ಡಾರ್ಲಿಂಗss
ಸಿರಿ ಸೌಂದರ್ಯ ತಡಕಳ್ಳಿ ನಾ ಹ್ಯಾಂಗs
ತುಟಿಗೆ ತುಟಿ ಹಚ್ಚಿ ಮಾಡ್ಲೇನಾ ವೆಲ್ಡಿಂಗs
ಹೆಣ್ಣು : ತಟಗು ತಡ್ಕಬಕು
ಆಮ್ಯಾಲ್ ಹಿಡ್ಕಬಕು
ಗಂಡು: ಮೊದಲು ಮಕ್ಳ ಬಕು
ಆಮ್ಯಾಲ್ ಲಗ್ನಾಬಕು
ಹೆಣ್ಣು: ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ
ನಿನಮ್ಯಾಲ ಇಟ್ಟಿನಲೆ ಜೀವ
ಅಬಿ ಪಿಚ್ಚರ್ ಬಾಕಿ ಐತಿ
ಹೆಣ್ಣು : ಯವ್ವ ಆಗವಲ್ದ ಆಗವಲ್ದ ನನಗ
ನಿನ್ನ ಬೆಳ್ಳಿನ ಚಕ್ಳ್ ಗುಳ್ಳಿ
ಗಂಡು: ಏನ್ ಮಾಡ್ಳೆಬೆ ಕಡಿತತಿ ಹೃದಯ
ನಾ ನಂಬರ್ ಒನ್ ಪಿತ್ರಿಪಿಲ್ಲಿ
ಹೆಣ್ಣು: ಮಾವ ಮಾವ ತಗೋ ಕೊಡತನಿ ಗ್ಯಾರಂಟಿ
ಕಾವು ಇಳಿಸಿ ಮಳಿಗಾಲಕ ಹೊಡಿ ರಂಟಿ
ಗಂಡು: ಸಿವ ಸಿವ ಸಿವ ಸಿವ ಸಿವ
ಶುರು ಆತಪ್ಪ ಬಿಸಿ ಅನುಭವ
ಕೇಳ ಹೇಳ್ತನಿ ಸಿಗದಿದ್ರ ನೀ ನಂಗಾ
ನನ್ನೀ ಜನಮಕ್ಕ ಬರಲಾರ್ದ ಮೀನಿಂಗs...?
ಬಾಲು ಬರದಾನ ಹೆಂಗ್ ಮಾಡ್ಲಿ ಬ್ಯಾಂಟಿAಗs...?
ಹೆಣ್ಣು: ತಟಗು ತಡ್ಕಬಕು
ಆಮ್ಯಾಲ್ ಪಡಕಬಕು
ಗಂಡು: ಮೊದಲು ಕೆಲಸಾಬಕು
ಆಮ್ಯಾಲ್ ಮನಸಾಬಕು
ಹೆಣ್ಣು : ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ
ಒತ್ತಿಕೆಂಡು ನಿಲ್ಲಬ್ಯಾಡ ಮಾವ
ಎದೆ ಗಾಬರಿ ಆಗತೈತಿ
ಹೆಣ್ಣು : ಹಿತ್ತಲಕ ಕರಿಬ್ಯಾಡ ಮಾವ
#2024-Telugu-Songs-Lyrics #Hithalaka-Karibyada-Maava-Songs-Lyrics #Telugu-Lyrics